Digital Library

ಕುರ್ ಆನ್ ಶರೀಫ್
Image

ಈ ಪುಸ್ತಕದಲ್ಲಿ ಇರುವ ಲಿಪ್ಯಂತರಣವು ಹೇಗೆ ಪಠಿಸಬೇಕೋ ಹಾಗೇಯೇ ಇರುವುದರಿಂದ ಇದನ್ನು ಓದುವವರಿಗೆ ಅರಬಿ ವ್ಯಾಕರಣದ ಪರಿಚಯವಾಗುತ್ತದೆ. ಬರು ಬರುತ್ತಾ ಅರಬಿ ಭಾಷೆಯಲ್ಲಿರುವ ಕುರ್ಆನ್ನನ್ನು ಸುಲಲಿತವಾಗಿ ಪಠಿಸಲು ಸಹಾಯಕಾರಿ ಆಗುತ್ತದೆ.

ಹಜ್ ಮತ್ತು ಉಮ್ರಾ
Image

ಕನ್ನಡ ಭಾಷಿಕ ಹಜ್ ಯಾತ್ರಿಕರಿಗೆ ಅನುಕೂಲವಾಗಲೆಂದು ಮಾಡಿರುವ ಈ ಪುಸ್ತಕವು ಹಜ್ ಯಾತ್ರೆಯ ಸಮಯದಲ್ಲಿ ಹಜ್ ಯಾತ್ರಿಕರು ಪಠಿಸಬೇಕಾದ ಪ್ರಾರ್ಥನೆಗಳ ಅರಬೀ ಪಠ್ಯದ ಮತ್ತು ಅವುಗಳ ಅರ್ಥದ ಉದರ್ು ಪಠ್ಯದ ಲಿಪ್ಯಂತರಣ ಇದೆ.

ದರೂದ್ (ಸ್ವಸ್ತಿವಾಚನ)
Image

ಪ್ರವಾದಿ ಮುಹಮ್ಮದ್ ಪೈಂಗಬರ್ (ಸ್ವ.ಅ.ಸ.) ರವರ ಮೇಲೆ ದರೂದ್ (ಸ್ವಸ್ತಿವಾಚನ) ಕಳುಹಿಸುವುದು ಇಸ್ಲಾಂ ಧರ್ಮದಲ್ಲಿ ಪವಿತ್ರವಾದ ಹಾಗೂ ಪ್ರಶಂಸನೀಯ ಕಾರ್ಯವಾಗಿದೆ. ಕನ್ನಡ ಭಾಷಿಕರಿಗೆ ಅನುಕೂಲವಾಗಲೆಂದು ಈ ಪುಸ್ತಕದಲ್ಲಿ ದರೂದ್ (ಸ್ವಸ್ತಿವಾಚನ) ಗಳ ಅರಬಿ ಪಠ್ಯ, ಅರಬಿ ಪಠ್ಯದ ಕನ್ನಡ ಲಿಪ್ಯಂತರಣ ಹಾಗೂ ಈ ದರೂದ್ (ಸ್ವಸ್ತಿವಾಚನಗಳ) ಕನ್ನಡ ಅರ್ಥಗಳು ಇದ್ದು ಈ ವಿಷಯದಲ್ಲಿ ಶ್ರಧ್ದೆ ಹೊಂದಿದವರಿಗೆ ತುಂಬಾ ಅನುಕೂಲವಾಗುತ್ತದೆ.

ಅಮ್ಮಾ ಪಾರಾ
Image

ಈ ಪುಸ್ತಕವು ಪವಿತ್ರ ಕುರ್ಆನ್ನ 30ನೇ ಭಾಗದ ಕನ್ನಡ ಲಿಪ್ಯಂತರಣ ಪಠ್ಯವನ್ನು ಹೊಂದಿದೆ. ಈ 30ನೇ ಭಾಗವನ್ನು ಅರಬಿಯಲ್ಲಿ ಅಮ್ಮಾ ಪಾರಾ ಎಂದು ಕರೆಯುತ್ತಾರ.

Ok
Image

Ususis

INFO

Feedback

Name :
Mobile :
Message :

Stay Connected